ತುಂಗ ಬಿಂಬನಿಮ್ಮ ಕನ್ನಡ ದಿನಪತ್ರಿಕೆ ಈಗ ವೆಬ್ ಮತ್ತು ಇ-ಪೇಪರ್‌ನಲ್ಲಿಇಂದಿನ ಇ-ಪೇಪರ್ ಓದಿ →
👁 ಒಟ್ಟು ವೀಕ್ಷಣೆಗಳು: 127,633 ಇಂದಿನ ಓದುಗರು: 1,069 🟢 ಈಗ ಆನ್‌ಲೈನ್: 15
LATEST NEWS

ಲೇಖನ

ರಾಯಚೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ಬೆಳವಣಿಗೆಗಳು.

ಕಲ್ಯಾಣ ಕರ್ನಾಟಕ ಜಿಲ್ಲೆಗಳು →
ಎಲ್ಲಾ ರಾಯಚೂರು ಮಾನ್ವಿ ದೇವದುರ್ಗ ಸಿಂಧನೂರು ಲಿಂಗಸುಗೂರು ಸಿರವಾರ ಮಸ್ಕಿ ಕರ್ನಾಟಕ ರಾಜಕೀಯ ಶಿಕ್ಷಣ ಕ್ರೀಡೆ ಸಂಸ್ಕೃತಿ Crime Extra ಇತರೆ ಮಂತ್ರಾಲಯ ಲೇಖನ ಅರಕೇರಾ ಬೆಂಗಳೂರು ಬಾಗಲಕೋಟೆ ನವದೆಹಲಿ ಹೊಸಪೇಟೆ ಕಲಬುರಗಿ ಮೈಸೂರು ಗಂಗಾವತಿ ಶಹಾಪುರ ಮೀರುತ್ ಹೈದರಾಬಾದ್ ಕೊಪ್ಪಳ ಪಣಜಿ ಯಾದಗಿರಿ ಐಚಿ–ನಾಗೋಯಾ ಕುಷ್ಟಗಿ ನೆಲಮಂಗಲ

ಒಟ್ಟು 38 ಸುದ್ದಿಗಳಲ್ಲಿ 1–25 ಸುದ್ದಿಗಳು

ಲೇಖನ

ದಾಸೋಹವೆಂಬುದು ಕೇವಲ ಅನ್ನ ನೀಡುವ ಕಾರ್ಯವಲ್ಲ; ಅದು ಹಸಿದವರ ಹೃದಯಕ್ಕೆ ತಲುಪುವ ಮಾನವೀಯತೆಯ ಮಹಾಸೇವೆ

ಕೊಪ್ಪಳದ ಪವಿತ್ರ ನೆಲದಲ್ಲಿ ಭಕ್ತಿ, ಭಾವೈಕ್ಯತೆ, ಕಾಯಕ ಮತ್ತು ದಾಸೋಹದ ಪರಂಪರೆಯನ್ನು ಜಗತ್ತಿಗೆ ಸಾರುತ್ತಿರುವ ಗವಿಮಠದ ಜಾತ್ರಾ ಮಹೋತ್ಸವವೆಂದರೆ ಅದೊಂದು ಸಾಮಾನ್ಯ ಧಾರ್ಮಿಕ ಉತ್ಸವವಲ್ಲ.

ಮುಂದೆ ಓದಿ →
ಲೇಖನ

ಧರ್ಮ ಮತ್ತು ಸಾಂಕೇತಿಕತೆ

ನಮ್ಮ ಭಾರತಭೂಮಿ ಆಧ್ಯಾತ್ಮದ ಆತ್ಮವನ್ನು ಹೊಂದಿದೆ. ಆಧ್ಯಾತ್ಮ ಎನ್ನುವುದು ತರ್ಕಗಳಿಗೆ ಅತೀತವಾದದ್ದು. ಆಧ್ಯಾತ್ಮವನ್ನು ಕೇವಲ ಘಟನೆಗಳ ಆಧಾರದ ಮೇಲೆ ನೋಡಿದಾಗ ಅದು ನಮಗೆ ಅತಿಶಯೋಕ್ತಿ ಎಂದು ತೋರುತ್ತದೆ. ಧರ್ಮಕ್ಕೆ ತನ್ನದೇ ಆದ ಸಾಂಕೇತಿಕ ಭಾಷೆ ಇದೆ. ಆ ಭಾಷೆಯ ಮೂಲಕವೇ ಧರ್ಮ ನಮಗೆ ವಿವಿಧ ರೀತಿಯ ಸಂಜ್ಞೆಗಳನ್ನು ನೀಡುತ್ತದೆ.

ಮುಂದೆ ಓದಿ →
ಲೇಖನ

ನುಡಿ ಕನ್ನಡ, ಬಿಡು ಎನ್ನಡ

ಶರವೇಗದಲ್ಲಿ ಮುನ್ನಡೆಯುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಈ ಯುಗದಲ್ಲಿ ಭಾಷೆಯೆನ್ನುವುದು ಕೇವಲ ಕೋಡ್ ಮತ್ತು ಸಂಖ್ಯೆಗಳಿಗೆ ಸೀಮಿತವಾಗುತ್ತಿರುವುದು ದುರದೃಷ್ಟಕರ.

ಮುಂದೆ ಓದಿ →
ಲೇಖನ

ದೇವರು ಹಾಗೂ ಕರ್ಮದ ಬಂಧನ

ಅಯ್ಯೋ! ಆ ದೇವರಿಗೆ ಕಣ್ಣಿಲ್ಲವೇ? ಕಣ್ಣಿದ್ದರೆ ಹೀಗೆಲ್ಲ ಆಗುವುದನ್ನು ನೋಡಿಕೊಂಡು ಸುಮ್ಮನೆ ಇರುತ್ತಿದ್ದನೇ? ದೇವರೇ ಇಲ್ಲ ರೀ... ನಾವು ಸುಮ್ಮನೆ ದೇವರು ಕಾಯುತ್ತಾನೆ ಎಂದು ಹೇಳುತ್ತೇವೆ. ನಿಜವಾಗಿಯೂ ಅವನು ಇದ್ದರೆ ಇಷ್ಟೆಲ್ಲ ಪಾಪಕರ್ಮಗಳು ಯಾಕೆ ಹೆಚ್ಚಾಗುತ್ತಿದ್ದವು ಹೇಳಿ? ಹೀಗೆಲ್ಲ ಜನರು ಗೋಳಾಡುವುದನ್ನು ನಾವು ನೋಡುತ್ತೇವೆ.

ಮುಂದೆ ಓದಿ →
ಲೇಖನ

ನಶಾಮುಕ್ತ ಯುವಶಕ್ತಿಯಿಂದ ವಿಕಸಿತ ಭಾರತ ನಿರ್ಮಾಣ

“ಯುವಶಕ್ತಿಯೇ ದೇಶದ ಶಕ್ತಿ” ಎಂಬ ಮಾತು ಭಾರತದ ಭವಿಷ್ಯವನ್ನು ರೂಪಿಸುವ ಯುವಜನತೆಯ ಮಹತ್ವವನ್ನು ಸಾರುತ್ತದೆ. ಯುವಜನರು ದೇಶದ ಅಭಿವೃದ್ಧಿಯ ಆಧಾರಸ್ತಂಭಗಳಾಗಿದ್ದಾರೆ. ಅವರಲ್ಲಿರುವ ಪ್ರತಿಭೆ, ಪರಿಶ್ರಮ, ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಸಾಧನೆಯ ಹಂಬಲ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬಲ್ಲವು.

ಮುಂದೆ ಓದಿ →
ಲೇಖನ

ಒಬ್ಬ ಅದ್ಭುತ ಶಿಕ್ಷಕ… ಒಬ್ಬ ಅಚ್ಚರಿಯ ವಿದ್ಯಾರ್ಥಿ!

ಗುರು–ಶಿಷ್ಯರ ಸಂಬಂಧಕ್ಕೆ ಹೊಸ ಭಾಷ್ಯ ಬರೆದ ಅಪರೂಪದ ಕಥನ “ಒಬ್ಬ ಶಿಕ್ಷಕ ಪಾಠ ಹೇಳುತ್ತಾನೆ; ಒಬ್ಬ ಅದ್ಭುತ ಶಿಕ್ಷಕ ಬದುಕನ್ನು ಓದಲು ಕಲಿಸುತ್ತಾನೆ.

ಮುಂದೆ ಓದಿ →
ಲೇಖನ

ಶೀಗಿ ಹುಣ್ಣಿಮೆ: ಭೂತಾಯಿಯ ಸೀಮಂತದ ದಿನ

ಭಾರತ ಕೃಷಿ ಪ್ರಧಾನ ದೇಶ. ನಾವು ದೇವರನ್ನು ಪೂಜಿಸುವಷ್ಟೇ ಸಹಜವಾಗಿ ಪಂಚಭೂತಗಳಾದ ಭೂಮಿ, ಅಗ್ನಿ, ವಾಯು, ನೀರು ಮತ್ತು ಆಕಾಶವನ್ನೂ ಪೂಜಿಸುತ್ತೇವೆ. ಅದರಲ್ಲಿಯೂ ಭೂಮಿ ನಮಗೆ ಹೆತ್ತ ತಾಯಿಯಷ್ಟೇ ಪೂಜ್ಯಳು. ‘ಮಾತಾ ಭೂಮಿಃ ಪುತ್ರೋಽಹಂ ಪೃಥಿವ್ಯಾಃ’ ಎಂದು ನಮ್ಮ ಭೂಮಿ ಸೂಕ್ತದಲ್ಲಿ ಹೇಳಲಾಗಿದೆ.

ಮುಂದೆ ಓದಿ →
ಲೇಖನ

ಆನೆಗಳ ವಾಸಸ್ಥಾನ ಪಾರ್ವತಮ್ಮನ ಬೆಟ್ಟಕ್ಕೆ ಬೆಳಗಿನ ಚಾರಣ

ನಮ್ಮ ಒಂದು ದಿನದ ಪ್ರವಾಸ ಪಟ್ಟಿಯಲ್ಲಿ ಪಾರ್ವತಮ್ಮನ ಬೆಟ್ಟ ಹತ್ತುವ ವಿಚಾರ ಆ ಮೊದಲು ನನಗೆ ತಿಳಿದಿರಲಿಲ್ಲ. ನಾಳೆ ಬೆಳಿಗ್ಗೆ ಐದಕ್ಕೆ ರೆಡಿಯಾಗಿರಿ. ಬಿಸಿಲೆ ಘಾಟ್‌ನಲ್ಲಿ ಬೆಳಗಿನ ಸೂರ್ಯೋದಯದ ಮಂಜಿನ ಸುಂದರ ದೃಶ್ಯ ವೀಕ್ಷಿಸೋಣ.

ಮುಂದೆ ಓದಿ →
ಲೇಖನ

ದುರ್ಗಾಷ್ಟಮಿ....ಒಂದು ಕಥೆ

ಸ್ನೇಹಿತರೇ ನಿಮಗೆ ಗೊತ್ತೇ? ಒಂದೊಮ್ಮೆ ಭಗವಾನ್ ಶ್ರೀ ರಾಮಚಂದ್ರನು ತಾಯಿ ದುರ್ಗಾ ಮಾತೆಗೆ ತನ್ನ ಒಂದು ಕಣ್ಣನ್ನು ಕಾಣಿಕೆಯಾಗಿ ನೀಡಲು ಉದ್ಯುಕ್ತನಾಗಿದ್ದ ಎಂದು.

ಮುಂದೆ ಓದಿ →
ಲೇಖನ

ಹೋರಾಟಕ್ಕೆ ಸಂದ ಪ್ರಶಸ್ತಿ.... ನವೀ ಪಿಳ್ಳೆ (2026ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾದ ಭಾರತೀಯ ಮೂಲದ ಮಹಿಳೆ)

ನಿಜವಾದ ಬೆಳವಣಿಗೆ ಎಂದರೆ ಇದು.... ಓರ್ವ ಬಸ್ ಡ್ರೈವರ್ ಮಗಳಾಗಿದ್ದ ಆಕೆ ಇದೀಗ ಜಗತ್ತಿನ ಅತ್ಯುಚ್ಚ ಗೌರವವಾದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಮುಂದೆ ಓದಿ →
ಲೇಖನ

ಸಮಾಜಸೇವೆಯನ್ನೇ ಬದುಕಿನ ಧ್ಯೇಯವಾಗಿಸಿಕೊಂಡ ಸಿ. ನಂಜಪ್ಪ

ಸಮಾಜಸೇವೆಯನ್ನೇ ಬದುಕಿನ ಧ್ಯೇಯವಾಗಿಸಿಕೊಂಡ ಸಿ. ನಂಜಪ್ಪ ಹುಟ್ಟುಹಬ್ಬವೆಂದರೆ ಕೇವಲ ವೈಯಕ್ತಿಕ ಸಂಭ್ರಮವಲ್ಲ, ಸಮಾಜದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಅವಕಾಶ ಎಂಬ ಆಶಯದೊಂದಿಗೆ ವರ್ಷದಿಂದ ವರ್ಷಕ್ಕೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು…

ಮುಂದೆ ಓದಿ →
ಲೇಖನ

ಮಳೆಯ ಸಾಕ್ಷಿಯಾಗಿ ಒಂದಾದ ಎರಡು ಮನಸ್ಸುಗಳು

ಮಲೆನಾಡಿನ ದಟ್ಟ ಕಾಡಗಳ ನಡುವೆ, ಪ್ರಕೃತಿಯ ಜೊತೆಗೆ ಬೆಳೆದ ಬಂದ ಹುಡುಗ ವಸಂತ ಕುಮಾರ್. ಬಾಲ್ಯದಿಂದಲೂ ಪ್ರಕೃತಿಯ ಸೌಂದರ್ಯವನ್ನು ಆರಾಧಿಸುತ್ತಿದ್ದ ಅವನಿಗೆ ಮಳೆ, ಹಸಿರು ಬೆಟ್ಟಗಳು, ಹಕ್ಕಿಗಳ ಕಲರವ ಮತ್ತು ತಂಗಾಳಿಯ ಸ್ಪರ್ಶವೆಂದರೆ ಎಲ್ಲಿಲ್ಲದ ಪ್ರೀತಿ.

ಮುಂದೆ ಓದಿ →
ಲೇಖನ

ಕೊಪ್ಪಳದ ಕೀರ್ತಿ, ನಾಡಿನ ಹೆಮ್ಮೆ—ಮೈಸೂರು ದಸರ ಯಗೌರವಕ್ಕೆ ಪಾತ್ರರಾದ ಅಭಿನವಶ್ರೀಗಳು

ವಿನಯವೇ ಮೂರ್ತಿವೆತ್ತ ವ್ಯಕ್ತಿತ್ವ, ಭಕ್ತರ ನೋವಿಗೆ ಕಿವಿಯಾಗುವ ಕರುಣಾಮಯಿ, ಅವರ ಆಕ್ರಂದನಕ್ಕೆದನಿಯಾಗುವ ಭಾವುಕ ಸಂತ, ಮಕ್ಕಳೊಂದಿಗೆ ಮಗುವಿನಂತೆ ಬೆರೆಯುವ ಮುಗ್ಧ ಜೀವಿ, ಕಿರಿಯ ವಯಸ್ಸಿನಲ್ಲಿಯೇ ಘನಪೀಠ ವನ್ನೇರಿಅದರಘನತೆಯನ್ನು ಹಿರಿದೆತ್ತರಕ್ಕೆ ಕೊಂಡೊಯ್…

ಮುಂದೆ ಓದಿ →
ಲೇಖನ

ನವರಾತ್ರಿಯಲ್ಲಿ ಶ್ರೀದೇವಿ ಮಹಾತ್ಮೆಯ ಪಾರಾಯಣ

ಬ್ರಹ್ಮಾನಂದಮ್ ಪರಮ ಸುಖದಂ ಕೇವಲಂ ಜ್ಞಾನಮೂರ್ತಿಂ, ದ್ವಂದ್ವಾತೀತಂ ಗಗನ ಸದೃಶಂ ತತ್ವಮಸ್ಯಾಧಿಲಕ್ಷಂ , ಏಕಮ್ ನಿತ್ಯಂ ವಿಮಲ ವಚನಂ ಸರ್ವಧಿ ಸಾಕ್ಷಿಭೂತಂ ಭಾವಾತೀತಮ್ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ

ಮುಂದೆ ಓದಿ →
ಲೇಖನ

ನವರಾತ್ರಿ ಮತ್ತು ವಿಜಯದಶಮಿ: ಕರ್ನಾಟಕದ ದಸರಾ ಸಂಸ್ಕೃತಿಯ ವೈಭವ

ಶಕ್ತಿ ಆರಾಧನೆಯಿಂದ ಸಾಂಸ್ಕೃತಿಕ ಸಂಭ್ರಮದವರೆಗೆ – ನಾಡಿನ ಪರಂಪರೆ, ಭಕ್ತಿ, ಕಲೆ ಮತ್ತು ವಿಜಯದ ಸಂಕೇತವಾದ ದಸರಾ ಮುನ್ನುಡಿ ಭಾರತದ ಹಬ್ಬಗಳ ಸಂಸ್ಕೃತಿಯಲ್ಲಿ ನವರಾತ್ರಿ ಮತ್ತು ವಿಜಯದಶಮಿ ವಿಶೇಷ ಸ್ಥಾನವನ್ನು ಹೊಂದಿವೆ.

ಮುಂದೆ ಓದಿ →
ಲೇಖನ

ಅರಿವಿನ ಅಲೆಗಳು ......

ಮೌನದಲ್ಲೇ ಮಹಾ ಯಜ್ಞ ಮಾಡುವ ಸಾಹಿತಿಗಳಲ್ಲಿ ಎಸ್. ವಿ. ಶಾಂತಕುಮಾರ ಸರ್ ಅವರು ಒಬ್ಬರು. ಮಾತು ಕಡಿಮೆ, ಸಾಧನೆ ಹೆಚ್ಚು ಎಂಬ ಮಾತಿಗೆ ಜೀವಂತ ನಿದರ್ಶನ ಅವರು. ಇವರು ಕೇವಲ ಲೇಖಕರಲ್ಲ. ಅವರು ಕಲೆಯ ಸಪ್ತಸ್ವರ.

ಮುಂದೆ ಓದಿ →
ಲೇಖನ

ಮೈಸೂರು ದಸರಾ – ಪರಂಪರೆ, ಇತಿಹಾಸ ಮತ್ತು ವೈಭವ

ದಸರೆಯ ಮಹತ್ವ: ಭಾರತೀಯ ಹಬ್ಬಗಳು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯೊಂದಿಗೆ ಮಾನವೀಯ ಮೌಲ್ಯಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪ್ರಮುಖ ಮಾಧ್ಯಮಗಳಾಗಿವೆ.

ಮುಂದೆ ಓದಿ →
ಲೇಖನ

ಕೆಲಸದವರು ಮತ್ತು ನಾವು

ಇತ್ತೀಚೆಗೆ ಮನೆ ಕೆಲಸದ ಹೆಣ್ಣು ಮಕ್ಕಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಾನು ನೋಡಿದ ವಿಡಿಯೋ ಒಂದರಲ್ಲಿ ಮನೆ ಕೆಲಸದ ಹೆಣ್ಣು ಮಕ್ಕಳು ತೋರುವ ದಿಮಾಕಿನ ಕುರಿತು ಹೇಳಲಾಗಿತ್ತು.

ಮುಂದೆ ಓದಿ →
ಲೇಖನ

ಮೌಲ್ಯದ ಮುತ್ತು, ಹನಿಯಿಂದ ಸಾಗರಕ್ಕೆ....

ಪುಸ್ತಕದ ಮುಖಪುಟವೇ ಒಂದು ಕಾವ್ಯ. ಸಾಗರದ ನಡುವೆ ತೆರೆದ ಚಿಪ್ಪಿನಲ್ಲಿ ಬೆಳಗುವ ಒಂಟಿ ಮುತ್ತು, ಹನಿಯೊಂದು ಸಾಗರಕ್ಕೆ ಬೀಳುವಾಗ ಮೂಡುವ ತರಂಗ. ಇದು ಕೇವಲ ಚಿತ್ರವಲ್ಲ, ಕೃತಿಯ ತಾತ್ವಿಕ ನೆಲೆಗಟ್ಟು.

ಮುಂದೆ ಓದಿ →
ಲೇಖನ

ವಿದ್ಯಾರ್ಥಿಗಳಲ್ಲಿ ಐಎಎಸ್ ಕನಸಿನ ಬೀಜ ಬಿತ್ತುತ್ತಿರುವ ಸಮುತ್ಕರ್ಷ

ಇಂದಿನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ವೈದ್ಯರು ಅಥವಾ ಇಂಜಿನಿಯರ್‌ಗಳಾಗಿ ರೂಪಿಸಬೇಕು ಎಂಬ ಆಸೆಯಿಂದ ಬಾಲ್ಯದಲ್ಲಿಯೇ ಜೆಇಇ, ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸುತ್ತಿದ್ದಾರೆ.

ಮುಂದೆ ಓದಿ →
ಲೇಖನ

ಗುಣಗಳ ಗಣಿ ಗುರುಶ್ರೀ ವಿ. ಎಸ್. ಕಾಂತನವರ ಅಕ್ಟೋಬರ್ 6, ವಿ. ಎಸ್. ಕಾಂತನವರ ಹುಟ್ಟುಹಬ್ಬ

ಗುರುಶ್ರೀ ವಿ. ಎಸ್. ಕಾಂತನವರ ಅವರು ಕಾವ್ಯಶಾಸ್ತ್ರ ವಿನೋದದಲ್ಲಿಯೇ ಕಾಲವನ್ನು ಕಳೆದ ಧೀಮಂತರು. ಹತ್ತು ಹಲವು ಪ್ರಶ್ನೆಗಳನ್ನು ಹೊತ್ತು ಬಂದವರಿಗೆ ಹಿರಿಕಿರಿಯೆಂಬ ಭೇದವಿಲ್ಲದೆ ಬೆಳಕು ತೋರಿ ಕೈ ಹಿಡಿದು ನಡೆಸಿದ ಕರುಣಾಳು.

ಮುಂದೆ ಓದಿ →
ಲೇಖನ

ಬೆಲೆ ಏರಿಕೆಯ ಬಿಸಿ, ಬಡವರ ಬದುಕಿನ ಮೇಲೆ ಬರೆ: ಜಿ.ಕುಮಾರ ನಾಯಕ

ಹಣದುಬ್ಬರವನ್ನು ಪರಿಶೀಲಿಸಲು ಮತ್ತು ಅದಕ್ಕೆ ತಕ್ಕಂತೆ ಬಡ್ಡಿ ದರಗಳನ್ನು ನಿರ್ಧರಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ಹಣಕಾಸು ನೀತಿ ಸಮಿತಿಯು (MPC) ಅಕ್ಟೋಬರ್ 5 ರಿಂದ 7 ರವರೆಗೆ ಸಭೆ ಸೇರಲಿದೆ.

ಮುಂದೆ ಓದಿ →